=ಜೈ ರಾಮ್ ಠಾಕೂರ್||421x421px|ಜೈ ರಾಮ್ ಠಾಕೂರ್ ಜೈ ರಾಮ್ ಠಾಕೂರ್ (ಜನನ 6 ಜನವರಿ 1965) ಒರ್ವ ರಾಜಕಾರಣಿ , ಹಿಮಾಚಲ ಪ್ರದೇಶದ 13 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿ. ಅವರು 1998 ರಿಂದ ಹಿಮಾಚಲ ಪ್ರದೇಶ ಶಾಸನ ಸಭೆ ಶಾಸಕರಾಗಿದ್ದಾರೆ ಮತ್ತು ಹಿಂದೆ ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2009-2012ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಅವರು ಮಂಡಿಯ ಸೆರಾಜ್ನಿಂದ ಹಿಮಾಚಲ ಪ್ರದೇಶ ಅಸೆಂಬ್ಲಿಗೆ ಚುನಾಯಿತರಾಗುತ್ತಾರೆ. == ಕುಟುಂಬ == ಠಾಕೂರ್ ಎಬಿವಿಪಿ ಸಹೋದ್ಯೋಗಿ ಸಾಧನಾ ಅವರನ್ನು ವಿವಾಹವಾದರು. ಸಾಧನ ಒರ್ವ ಕನ್ನಡತಿ.ಇವರ ಚಿಕ್ಕವಯಸ್ಸಿನಲ್ಲಿಯೆ ಅವರ ಕುಟುಂಬ ಶಿವಮೊಗ್ಗದಿಂದ ಜೈಪುರಕ್ಕೆ ಬಂದು ನೆಲೆಸಿದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.ಇಬ್ಬರು ಪುತ್ರಿಯರು ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. == ಉಲ್ಲೇಖಗಳು ==